ಮೈಸೂರ್ ಗುಂಡ ಮಾಡಲು ಬೇಕಾದ ಪದಾರ್ಥಗಳು :
Curd one cup - ಮೊಸರು ಒಂದು ಕಪ್ಪಿನಷ್ಟು
All purpose flour 2 cups - ಮೈದಾಹಿಟ್ಟು ಎರಡು ಕಪ್
Oil for deep fry - ಕರಿಯಲು ಎಣ್ಣೆ
3 tbsp coconut pieces - ತೆಂಗಿನಕಾಯಿ ಚೂರು 3 ಟೇಬಲ್ ಸ್ಪೂನ್
Rice flour 2 tbsp - ಅಕ್ಕಿಹಿಟ್ಟು ಎರಡು ಟೇಬಲ್ ಸ್ಪೂನ್
Ginger chopped 1/2 inch - ಸಣ್ಣಗೆ ಕತ್ತರಿಸಿದ ಶುಂಠಿ ಚೂರು ಅರ್ಧ ಇಂಚು
Green chilli 3 to 4 - ಹಸಿಮೆಣಸಿನಕಾಯಿ ಮೂರರಿಂದ ನಾಲ್ಕು
Jeera 1 tbsp - ಜೀರಿಗೆ 1 ಟೇಬಲ್ಸ್ಪೂನ್
Cooking soda little - ತಿಂಡಿ ಸೋಡಾ ಸ್ವಲ್ಪ
Sugar 3 tbsp - ಸಕ್ಕರೆ 3 ಟೇಬಲ್ ಸ್ಪೂನ್
Salt to taste - ರುಚಿಗೆ ತಕ್ಕಷ್ಟು ಉಪ್ಪು
#bhagyatvrecipes #mangalorebajji #mysorebonda #bonda #bajji
0 Comments